विषङ्गपलायनम् (Viṣaṅga-palāyanam) — Aftermath of the First Battle Day
इति निश्चित्य बालांबा महाराज्ञ्यै व्यजिज्ञपत् / मातर्भण्डमहादैत्यसूनवो योद्धुमागताः
iti niścitya bālāṃbā mahārājñyai vyajijñapat / mātarbhaṇḍamahādaityasūnavo yoddhumāgatāḥ
ಹೀಗೆ ನಿಶ್ಚಯಿಸಿ ಬಾಲಾಂಬಾ ಮಹಾರಾಣಿಗೆ ತಿಳಿಸಿದಳು— ‘ಮಾತೆ! ಭಂಡ ಮಹಾದೈತ್ಯನ ಪುತ್ರರು ಯುದ್ಧಕ್ಕೆ ಬಂದಿದ್ದಾರೆ.’॥