विषङ्गपलायनम् (Viṣaṅga-palāyanam) — Aftermath of the First Battle Day
एतस्याननुभूतस्य महाशब्दस्य डम्बरः / क्षोभयामास शक्तीनां श्रवांसि च मनांसि च
etasyānanubhūtasya mahāśabdasya ḍambaraḥ / kṣobhayāmāsa śaktīnāṃ śravāṃsi ca manāṃsi ca
ಈ ಹಿಂದೆ ಅನುಭವಿಸದ ಮಹಾಶಬ್ದದ ಡಂಬರವು ಶಕ್ತಿಗಳ ಕಿವಿಗಳನ್ನೂ ಮನಸ್ಸುಗಳನ್ನೂ ಕದಡಿತು।