विषङ्गपलायनम् (Viṣaṅga-palāyanam) — Aftermath of the First Battle Day
विम्रष्टव्यमिदं कार्यं प्रवृत्तिस्तत्र कीदृशी / महादेव्याश्च हृदये कः प्रसंगः प्रवर्तते
vimraṣṭavyamidaṃ kāryaṃ pravṛttistatra kīdṛśī / mahādevyāśca hṛdaye kaḥ prasaṃgaḥ pravartate
ಈ ಕಾರ್ಯವನ್ನು ವಿಮರ್ಶಿಸಬೇಕು—ಅಲ್ಲಿನ ಸ್ಥಿತಿ ಹೇಗಿದೆ? ಮಹಾದೇವಿಯ ಹೃದಯದಲ್ಲಿ ಯಾವ ಪ್ರಸಂಗ ನಡೆಯುತ್ತಿದೆ?