विषङ्गपलायनम् (Viṣaṅga-palāyanam) — Aftermath of the First Battle Day
राजचक्ररथेन्द्रं तु मध्ये संस्थाप्य दण्डिनी / वामपक्षे रथं स्वीयं दक्षिणे श्यामलारथम्
rājacakrarathendraṃ tu madhye saṃsthāpya daṇḍinī / vāmapakṣe rathaṃ svīyaṃ dakṣiṇe śyāmalāratham
ದಂಡಿನೀ ರಾಜಚಕ್ರರಥೇಂದ್ರನನ್ನು ಮಧ್ಯದಲ್ಲಿ ಸ್ಥಾಪಿಸಿ, ಎಡಭಾಗದಲ್ಲಿ ತನ್ನ ರಥವನ್ನು, ಬಲಭಾಗದಲ್ಲಿ ಶ್ಯಾಮಲಾರಥವನ್ನು ಅಳವಡಿಸಿದಳು।