विषङ्गपलायनम् (Viṣaṅga-palāyanam) — Aftermath of the First Battle Day
सा च नित्यानित्यमयी ज्वलज्ज्वा लामयाकृतिः / चतुर्दशीतिथिमयी तथेति प्रणनाम ताम्
sā ca nityānityamayī jvalajjvā lāmayākṛtiḥ / caturdaśītithimayī tatheti praṇanāma tām
ಅವಳು ನಿತ್ಯಾನಿತ್ಯಮಯಿ, ಜ್ವಲಜ್ಜ್ವಾಲಾಮಯಾಕೃತಿಯುಳ್ಳವಳು, ಚತುರ್ದಶೀ ತಿಥಿಮಯಿ; ‘ತಥೇ’ ಎಂದು ಹೇಳಿ ಅವಳಿಗೆ ಪ್ರಣಾಮ ಮಾಡಿದಳು.