विषङ्गपलायनम् (Viṣaṅga-palāyanam) — Aftermath of the First Battle Day
एकावलंबनं कृत्वा महाराज्ञि भवत्पदम् / वयं सर्वा हि जीवामः साधयामः समीहितम्
ekāvalaṃbanaṃ kṛtvā mahārājñi bhavatpadam / vayaṃ sarvā hi jīvāmaḥ sādhayāmaḥ samīhitam
ಓ ಮಹಾರಾಜ್ಞೀ! ನಿಮ್ಮ ಪಾದಗಳನ್ನೇ ಏಕೈಕ ಆಶ್ರಯವನ್ನಾಗಿ ಮಾಡಿಕೊಂಡು ನಾವು ಎಲ್ಲರೂ ಜೀವಿಸುತ್ತೇವೆ; ಇಷ್ಟಾರ್ಥವನ್ನು ಸಾಧಿಸುತ್ತೇವೆ.