विषङ्गपलायनम् (Viṣaṅga-palāyanam) — Aftermath of the First Battle Day
सा च पुत्री महाराज्ञ्याः विध्वस्तासुरमैनिका / मन्त्रिणीदण्डनाथाभ्यामालिङ्ग्यत भृशं मुदा
sā ca putrī mahārājñyāḥ vidhvastāsuramainikā / mantriṇīdaṇḍanāthābhyāmāliṅgyata bhṛśaṃ mudā
ಅಸುರಸೈನ್ಯವನ್ನು ಧ್ವಂಸ ಮಾಡಿದ ಮಹಾರಾಣಿಯ ಆ ಪುತ್ರಿಯನ್ನು ಮಂತ್ರಿಣಿ ಮತ್ತು ದಂಡನಾಥರು ಅಪಾರ ಹರ್ಷದಿಂದ ಆಲಿಂಗಿಸಿದರು.