विषङ्गपलायनम् (Viṣaṅga-palāyanam) — Aftermath of the First Battle Day
सायकैरग्निचूडालैस्तेषां मर्माणि भिन्दती / रक्तोत्पलमिव क्रोधसंरक्तं बिभ्रती मुखम्
sāyakairagnicūḍālaisteṣāṃ marmāṇi bhindatī / raktotpalamiva krodhasaṃraktaṃ bibhratī mukham
ಅಗ್ನಿಶಿಖೆಯಂತಿರುವ ಬಾಣಗಳಿಂದ ಅವಳು ಅವರ ಮರ್ಮಸ್ಥಾನಗಳನ್ನು ಭೇದಿಸುತ್ತಿದ್ದಳು; ಕ್ರೋಧದಿಂದ ರಕ್ತಿಮವಾದ ಅವಳ ಮುಖವು ರಕ್ತೋತ್ಪಲದಂತೆ ಪ್ರಕಾಶಿಸಿತು.