भण्डासुरस्य मन्त्रणा
Bhaṇḍāsura’s War-Counsel against Lalitā
ताश्च नित्यावलत्क्वाणकङ्कणैर्युधि पाणिभिः / आकृष्य प्रामकोदण्डास्तेनिरे युद्धमुद्धतम्
tāśca nityāvalatkvāṇakaṅkaṇairyudhi pāṇibhiḥ / ākṛṣya prāmakodaṇḍāstenire yuddhamuddhatam
ಆ ನಿತ್ಯೆಗಳು ಯುದ್ಧದಲ್ಲಿ ಝಣಝಣಿಸುವ ಕಂಕಣಗಳಿರುವ ಕೈಗಳಿಂದ ಪ್ರಾಮಕ ಧನುಸ್ಸಿನ ನಾರನ್ನು ಎಳೆದು ಉಗ್ರ ಯುದ್ಧವನ್ನು ನಡೆಸಿದವು.