भण्डासुरस्य मन्त्रणा
Bhaṇḍāsura’s War-Counsel against Lalitā
रे रे तिष्ठत पापिष्ठा मायानिष्ठाश्छिनद्मि वः / अन्धकारमनुप्राप्य कूटयुद्धपरायणाः
re re tiṣṭhata pāpiṣṭhā māyāniṣṭhāśchinadmi vaḥ / andhakāramanuprāpya kūṭayuddhaparāyaṇāḥ
'ಎಲೈ ಪಾಪಿಗಳೇ! ನಿಲ್ಲಿ! ಮಾಯೆಯನ್ನು ಅವಲಂಬಿಸಿರುವ ನಿಮ್ಮನ್ನು ನಾನು ಕತ್ತರಿಸುತ್ತೇನೆ. ಕತ್ತಲೆಯನ್ನು ಆಶ್ರಯಿಸಿ ನೀವು ಕಪಟ ಯುದ್ಧದಲ್ಲಿ ತೊಡಗಿದ್ದೀರಿ!'