भण्डासुरस्य मन्त्रणा
Bhaṇḍāsura’s War-Counsel against Lalitā
करोति बलिनं क्लीबं धनिनं धनवर्जितम् / दीर्घायुषमनायुष्कं दुर्धाता भवितव्यता
karoti balinaṃ klībaṃ dhaninaṃ dhanavarjitam / dīrghāyuṣamanāyuṣkaṃ durdhātā bhavitavyatā
ದುರ್ಧಾತಾ ಭವಿತವ್ಯತೆ— ಅದೇ ವಿಧಿ— ಬಲಿಷ್ಠನನ್ನು ದುರ್ಬಲನನ್ನಾಗಿ, ಧನವನನ್ನು ಧನವರ್ಜಿತನನ್ನಾಗಿ, ದೀರ್ಘಾಯುಷ್ಯನನ್ನು ಅಲ್ಪಾಯುಷ್ಯನನ್ನಾಗಿ ಮಾಡುತ್ತದೆ.