भण्डासुरस्य मन्त्रणा
Bhaṇḍāsura’s War-Counsel against Lalitā
तां तथाभूतवृत्तान्ताम तादृशरणोद्यमाम् / पुरोगतं महत्सैन्यं वीक्षमाण सकौतुकम्
tāṃ tathābhūtavṛttāntāma tādṛśaraṇodyamām / purogataṃ mahatsainyaṃ vīkṣamāṇa sakautukam
ಅಂತಹ ಸ್ಥಿತಿವೃತ್ತಾಂತದಲ್ಲಿದ್ದು, ಅಂಥದೇ ರಣೋದ್ಧಮದಲ್ಲಿ ತೊಡಗಿದ್ದ ಆಕೆ, ಮುಂದಕ್ಕೆ ಸಾಗಿದ ಮಹಾಸೈನ್ಯವನ್ನು ಕುತೂಹಲದಿಂದ ನೋಡುತ್ತಿದ್ದಳು।