भण्डासुरस्य मन्त्रणा
Bhaṇḍāsura’s War-Counsel against Lalitā
पलायितं रणेवीरमनुसर्त्तुमनौचिती / इति ताः समरान्नित्यास्तस्मिन्काले व्यरंसिषुः
palāyitaṃ raṇevīramanusarttumanaucitī / iti tāḥ samarānnityāstasminkāle vyaraṃsiṣuḥ
‘ರಣದಲ್ಲಿ ಪಲಾಯನ ಮಾಡಿದ ವೀರನನ್ನು ಹಿಂಬಾಲಿಸುವುದು ಅನೌಚಿತ’ ಎಂದು ಹೇಳಿ, ನಿತ್ಯೆಯರು ಆ ಸಮಯದಲ್ಲಿ ಸಮರದಿಂದ ವಿರಮಿಸಿದರು.