Bhaṇḍāsurāhaṅkāra
The Mustering of the Daitya Forces and the Roar of War
उत्तरे तु पुरद्वारे तालकेतुं महा बलम् / आदिदेश स रक्षार्थं दशाक्षौहिणिकायुतम्
uttare tu puradvāre tālaketuṃ mahā balam / ādideśa sa rakṣārthaṃ daśākṣauhiṇikāyutam
ನಂತರ ನಗರದ ಉತ್ತರ ದ್ವಾರದಲ್ಲಿ ಮಹಾಬಲಿಯಾದ ‘ತಾಲಕೇತು’ನನ್ನು ರಕ್ಷಣಾರ್ಥವಾಗಿ ದಶ ಅಕ್ಷೌಹಿಣಿ ಸೇನೆಯೊಡನೆ ಆಜ್ಞಾಪಿಸಿ ನೇಮಿಸಿದನು।