Bhaṇḍāsurāhaṅkāra
The Mustering of the Daitya Forces and the Roar of War
प्रतीचीने पुरद्वारे दशाक्षौहिणिकायुतम् / तालग्रीवं नाम दैत्यं रक्षार्थं समकल्पयत्
pratīcīne puradvāre daśākṣauhiṇikāyutam / tālagrīvaṃ nāma daityaṃ rakṣārthaṃ samakalpayat
ನಗರದ ಪಶ್ಚಿಮ ದ್ವಾರದಲ್ಲಿ ರಕ್ಷಣಾರ್ಥವಾಗಿ ‘ತಾಲಗ್ರೀವ’ ಎಂಬ ದೈತ್ಯನನ್ನು ದಶ ಅಕ್ಷೌಹಿಣಿ ಸೇನೆಯೊಡನೆ ನೇಮಿಸಿದನು।