तासां नामानि मत्तस्त्वमवधारयकुम्भज / कामेशी भगमाला च नित्यक्लिन्ना तथैव च
tāsāṃ nāmāni mattastvamavadhārayakumbhaja / kāmeśī bhagamālā ca nityaklinnā tathaiva ca
ಹೇ ಕುಂಭಜ! ನನ್ನಿಂದ ಅವರ ನಾಮಗಳನ್ನು ನೀನು ತಿಳಿದುಕೋ—ಕಾಮೇಶೀ, ಭಗಮಾಲಾ, ಹಾಗೆಯೇ ನಿತ್ಯಕ್ಲಿನ್ನಾ.