ललितापरमेश्वरी-सेनाजय-यात्रा
Lalitā Parameśvarī’s Army-March for Victory
वशिनी चैव कामेशी भोगिनी विमला तथा / अरुणाच जविन्याख्या सर्वेशी कौलिनी तथा
vaśinī caiva kāmeśī bhoginī vimalā tathā / aruṇāca javinyākhyā sarveśī kaulinī tathā
ವಶಿನೀ, ಕಾಮೇಶೀ, ಭೋಗಿನೀ, ವಿಮಲಾ, ಅರುಣಾ, ‘ಜವಿನೀ’ ಎಂಬ ಹೆಸರಿನಿಂದ ಪ್ರಸಿದ್ಧಳಾದವಳು, ಸರ್ವೇಶೀ ಮತ್ತು ಕೌಲಿನೀ—ಇವರೇ.