ललितापरमेश्वरी-सेनाजय-यात्रा
Lalitā Parameśvarī’s Army-March for Victory
अथ चक्ररथेन्द्रस्य तृतीयं पर्वसंश्रिताः / रहस्ययोगिनीनाम्ना प्रख्याता वागधीश्वराः
atha cakrarathendrasya tṛtīyaṃ parvasaṃśritāḥ / rahasyayoginīnāmnā prakhyātā vāgadhīśvarāḥ
ನಂತರ ಚಕ್ರರಥೇಂದ್ರನ ತೃತೀಯ ಪರ್ವದಲ್ಲಿ ಆಶ್ರಯಿಸಿದವರು ‘ರಹಸ್ಯಯೋಗಿನಿ’ ಎಂಬ ನಾಮದಿಂದ ಪ್ರಸಿದ್ಧರಾದ ವಾಗಧೀಶ್ವರಿಯರು.