ललितापरमेश्वरी-सेनाजय-यात्रा
Lalitā Parameśvarī’s Army-March for Victory
सर्वानन्दमयी देवी सर्वरक्षास्वरूपिणी / दशमी देवताज्ञेया सर्वेष्सितफलप्रदा
sarvānandamayī devī sarvarakṣāsvarūpiṇī / daśamī devatājñeyā sarveṣsitaphalapradā
ಆ ದೇವಿ ಸರ್ವಾನಂದಮಯಿ, ಸರ್ವರಕ್ಷಾಸ್ವರೂಪಿಣಿ; ಅವಳನ್ನು ದಶಮ ದೇವತೆಯೆಂದು ತಿಳಿಯಬೇಕು, ಅವಳು ಎಲ್ಲ ಇಷ್ಟಫಲಗಳನ್ನು ನೀಡುವಳು.