ललितापरमेश्वरी-सेनाजय-यात्रा
Lalitā Parameśvarī’s Army-March for Victory
बिभ्रत्यो ऽदभ्रविक्रान्तिशालिन्यो ललिताज्ञया / भण्डासुरमभिक्रुद्धाः प्रज्वलन्त्य इव स्थिताः
bibhratyo 'dabhravikrāntiśālinyo lalitājñayā / bhaṇḍāsuramabhikruddhāḥ prajvalantya iva sthitāḥ
ಅಪಾರ ವಿಕ್ರಮಶಾಲಿನಿಯರಾದ ಅವರು ಲಲಿತೆಯ ಆಜ್ಞೆಯಿಂದ ಆಯುಧಗಳನ್ನು ಧರಿಸಿ; ಭಂಡಾಸುರನ ಮೇಲೆ ಕೋಪಗೊಂಡು ಜ್ವಲಿಸುವ ಅಗ್ನಿಯಂತೆ ನಿಂತರು.