मदनकामेश्वरप्रादुर्भावः
Manifestation of Madana-Kāmeśvara
तद्दृष्ट्वा चरितं देव्या ब्रह्मा लोक पितामहः / कामाक्षीति तदाभिख्यां ददौ कामेश्वरीति च
taddṛṣṭvā caritaṃ devyā brahmā loka pitāmahaḥ / kāmākṣīti tadābhikhyāṃ dadau kāmeśvarīti ca
ದೇವಿಯ ಆ ಚರಿತ್ರೆಯನ್ನು ಕಂಡ ಲೋಕಪಿತಾಮಹ ಬ್ರಹ್ಮನು ಆಗ ಅವಳಿಗೆ ‘ಕಾಮಾಕ್ಷಿ’ ಹಾಗೂ ‘ಕಾಮೇಶ್ವರಿ’ ಎಂಬ ನಾಮಗಳನ್ನು ನೀಡಿದನು।