अमरैरमृतास्वादादत्युल्वणपराक्रमैः / पराजिता महादैत्या नष्टाः पातालमभ्ययुः
amarairamṛtāsvādādatyulvaṇaparākramaiḥ / parājitā mahādaityā naṣṭāḥ pātālamabhyayuḥ
ಅಮೃತಾಸ್ವಾದದಿಂದ ಅತಿಭೀಕರ ಪರಾಕ್ರಮ ಪಡೆದ ಅಮರರಿಂದ ಸೋಲಿಸಲ್ಪಟ್ಟ ಮಹಾದೈತ್ಯರು ನಾಶಪ್ರಾಯರಾಗಿ ಪಾತಾಳಕ್ಕೆ ತೆರಳಿದರು।