Lokakalpanā / The Ordering of the Worlds
Cosmogony and Earth’s Retrieval
ओङ्काराषृतनुं त्वन्यां कल्पादिषु यथा पुरा / ततो महात्मा मनसा दिव्यरूपम चिन्तयत्
oṅkārāṣṛtanuṃ tvanyāṃ kalpādiṣu yathā purā / tato mahātmā manasā divyarūpama cintayat
ಹಿಂದಿನ ಕಲ್ಪಗಳ ಆದಿಯಲ್ಲಿ ಓಂಕಾರಾಶ್ರಿತ ಮತ್ತೊಂದು ತನುವನ್ನು ಧರಿಸಿದಂತೆ, ಆಗ ಆ ಮಹಾತ್ಮನು ಮನಸ್ಸಿನಲ್ಲಿ ದಿವ್ಯರೂಪವನ್ನು ಧ್ಯಾನಿಸಿದನು।