Lokakalpanā / The Ordering of the Worlds
Cosmogony and Earth’s Retrieval
तस्मात्ते दुःखबहुला भूयोभूयश्च कारिमः / प्रकाशा बहिरन्तश्च मनुष्याः साधकाश्च ते
tasmātte duḥkhabahulā bhūyobhūyaśca kārimaḥ / prakāśā bahirantaśca manuṣyāḥ sādhakāśca te
ಆದ್ದರಿಂದ ಅವರು ದುಃಖಬಹುಳರು, ಮರುಮರು ಕರ್ಮ ಮಾಡುವವರು; ಹೊರಗೂ ಒಳಗೂ ಪ್ರಕಾಶಮಯರಾದ ಆ ಮಾನವರು ‘ಸಾಧಕ’ರೂ ಹೌದು.