Lokakalpanā / The Ordering of the Worlds
Cosmogony and Earth’s Retrieval
तस्मिन् युगसहस्रान्ते संस्थिते ब्रह्मणो ऽहनि / तावत्कालं रजन्यां च वर्तन्त्यां सलिलात्मनः
tasmin yugasahasrānte saṃsthite brahmaṇo 'hani / tāvatkālaṃ rajanyāṃ ca vartantyāṃ salilātmanaḥ
ಯುಗಸಹಸ್ರಾಂತದಲ್ಲಿ ಬ್ರಹ್ಮನ ದಿನವು ಅಂತ್ಯವಾದಾಗ, ಅಷ್ಟೇ ಕಾಲ ಬ್ರಹ್ಮನ ರಾತ್ರಿಯಲ್ಲಿಯೂ ಎಲ್ಲವೂ ಜಲಸ್ವರೂಪವಾಗಿಯೇ ಇರುತ್ತದೆ.