दुहितृत्वं च मे गच्छ चैवमेतमहं शरम् / नियच्छेयं त्वद्वधार्थमुद्यन्तं घोरदर्शनम्
duhitṛtvaṃ ca me gaccha caivametamahaṃ śaram / niyaccheyaṃ tvadvadhārthamudyantaṃ ghoradarśanam
ನೀನು ನನ್ನ ಮಗಳಾಗು. ಹೀಗಾದರೆ ನಿನ್ನ ವಧೆಗಾಗಿ ಎತ್ತಿದ ಈ ಘೋರವಾದ ಬಾಣವನ್ನು ನಾನು ಹಿಂತೆಗೆದುಕೊಳ್ಳುವೆನು.