Yuga-Vibhāga and Kāla-Pramāṇa
Measures of Time and the Four Yugas
कलिं वर्षसरस्रं तु युगमाहुर्द्विजोत्तमाः / तस्यैकशतिका संध्या संध्यांशः संध्यया समः
kaliṃ varṣasarasraṃ tu yugamāhurdvijottamāḥ / tasyaikaśatikā saṃdhyā saṃdhyāṃśaḥ saṃdhyayā samaḥ
ದ್ವಿಜೋತ್ತಮರು ಹೇಳುವಂತೆ ಕಲಿಯುಗವು ಒಂದು ಸಹಸ್ರ ವರ್ಷಗಳದು. ಅದರ ಸಂಧ್ಯೆ ನೂರು ವರ್ಷ; ಸಂಧ್ಯಾಂಶವೂ ಸಂಧ್ಯೆಗೆ ಸಮಾನ.