पर्जन्यो दिग्गजा श्चैव हेमन्ते शीतसंभवाः / तुषारवृष्टिं वर्षन्ति शिष्टः सस्यप्रवृद्धये
parjanyo diggajā ścaiva hemante śītasaṃbhavāḥ / tuṣāravṛṣṭiṃ varṣanti śiṣṭaḥ sasyapravṛddhaye
ಹೇಮಂತದಲ್ಲಿ ಶೀತದಿಂದ ಉದ್ಭವಿಸಿದ ಪರ್ಜನ್ಯನೂ ದಿಗ್ಗಜರೂ ತುಷಾರವೃಷ್ಟಿಯನ್ನು ಸುರಿಸಿ, ಶಸ್ಯವೃದ್ಧಿಗೆ ಕಾರಣರಾಗುತ್ತಾರೆ।