दक्षिणप्रक्रमेणैव दिवा शीघ्रं विधीयते / गतिः सूर्यस्य नक्तं च मन्दा चैव गतिस्तथा
dakṣiṇaprakrameṇaiva divā śīghraṃ vidhīyate / gatiḥ sūryasya naktaṃ ca mandā caiva gatistathā
ದಕ್ಷಿಣಾಯಣ ಕ್ರಮದಲ್ಲಿ ಹಗಲು ಸೂರ್ಯನ ಗತಿ ವೇಗವಾಗುತ್ತದೆ; ಮತ್ತು ರಾತ್ರಿ ಗತಿ ಮಂದವಾಗಿರುತ್ತದೆ.