प्लक्षद्वीपवर्णनम्
Description of Plakṣa-dvīpa
वृष्ट्यर्थं जलदास्तत्र प्रभंवति च यान्ति च / तस्यापरेण सुमहाञ्जलधारो महागिरिः
vṛṣṭyarthaṃ jaladāstatra prabhaṃvati ca yānti ca / tasyāpareṇa sumahāñjaladhāro mahāgiriḥ
ವೃಷ್ಠಿಗಾಗಿ ಅಲ್ಲಿ ಮೇಘಗಳು ಉದ್ಭವಿಸಿ ಬರುತ್ತವೆ ಮತ್ತು ಹೋಗುತ್ತವೆ. ಅದರ ಪಶ್ಚಿಮದಲ್ಲಿ ಜಲಧಾರೆಗಳಿಂದ ತುಂಬಿದ ಮಹಾಗಿರಿ ಇದೆ.