प्लक्षद्वीपवर्णनम्
Description of Plakṣa-dvīpa
घृतोदकसमुद्रो वै क्रैञ्च द्वीपेन संयुतः / तस्मिन्द्वीपे नगश्रेष्ठः क्रैञ्चस्तु प्रथमो गिरिः
ghṛtodakasamudro vai kraiñca dvīpena saṃyutaḥ / tasmindvīpe nagaśreṣṭhaḥ kraiñcastu prathamo giriḥ
ಕ್ರೈಂಚದ್ವೀಪವು ಘೃತೋದಕ ಸಮುದ್ರದಿಂದ ಸಂಯುಕ್ತವಾಗಿದೆ. ಆ ದ್ವೀಪದಲ್ಲಿ ಪರ್ವತಶ್ರೇಷ್ಠನಾದ ‘ಕ್ರೈಂಚ’ನೇ ಮೊದಲ ಗಿರಿ.