प्लक्षद्वीपवर्णनम्
Description of Plakṣa-dvīpa
हरितालमयैः शृङ्गैर्दिवमावृत्य तिष्ठति / तृतियः पर्वतस्तत्र बलाहक इति श्रुतः
haritālamayaiḥ śṛṅgairdivamāvṛtya tiṣṭhati / tṛtiyaḥ parvatastatra balāhaka iti śrutaḥ
ಹರಿತಾಲಮಯ ಶಿಖರಗಳಿಂದ ಆಕಾಶವನ್ನೇ ಮುಚ್ಚಿ ನಿಂತಿರುವ ಅಲ್ಲಿ ಮೂರನೆಯ ಪರ್ವತವು ‘ಬಲಾಹಕ’ ಎಂದು ಪ್ರಸಿದ್ಧವಾಗಿದೆ.