प्लक्षद्वीपवर्णनम्
Description of Plakṣa-dvīpa
रत्नाकरास्तथा नद्यस्तेषां वर्षेषु सप्तसु / प्रथमः सूर्यसंकाशः कुमुदो नाम पर्वतः
ratnākarāstathā nadyasteṣāṃ varṣeṣu saptasu / prathamaḥ sūryasaṃkāśaḥ kumudo nāma parvataḥ
ಆ ಏಳು ವರ್ಷಗಳಲ್ಲಿ ರತ್ನಾಕರಗಳೂ ನದಿಗಳೂ ಇವೆ. ಮೊದಲನೆಯದು ಸೂರ್ಯಸಮಾನ ಪ್ರಕಾಶವುಳ್ಳ ‘ಕುಮುದ’ ಎಂಬ ಪರ್ವತ.