प्लक्षद्वीपवर्णनम्
Description of Plakṣa-dvīpa
ततस्तृतीयं वक्ष्यामि शाल्मलं द्वीपसुत्तमम् / शाल्मलेन समुद्रस्तु द्वीपेनेक्षुरसोदकः
tatastṛtīyaṃ vakṣyāmi śālmalaṃ dvīpasuttamam / śālmalena samudrastu dvīpenekṣurasodakaḥ
ಇದೀಗ ನಾನು ಮೂರನೆಯಾದ ಶ್ರೇಷ್ಠ ದ್ವೀಪವಾದ ಶಾಲ್ಮಲವನ್ನು ವರ್ಣಿಸುತ್ತೇನೆ. ಶಾಲ್ಮಲ ದ್ವೀಪವನ್ನು ಸುತ್ತುವರಿದಿರುವುದು ಇಕ್ಷುರಸಜಲದ ಸಮುದ್ರ.