प्लक्षद्वीपवर्णनम्
Description of Plakṣa-dvīpa
संभृतं चाहृतं चैव मातुरर्थे गरुत्मता / षष्टस्तु सुमना नाम सप्तमर्षभ उच्यते
saṃbhṛtaṃ cāhṛtaṃ caiva māturarthe garutmatā / ṣaṣṭastu sumanā nāma saptamarṣabha ucyate
ತಾಯಿಯ ಹಿತಾರ್ಥಕ್ಕಾಗಿ ಗರುಡನು (ಅಮೃತವನ್ನು) ಸಂಗ್ರಹಿಸಿ, ತಂದುಕೊಟ್ಟನು. ಆರನೆಯದು ‘ಸುಮನಾ’ ಎಂಬುದು, ಏಳನೆಯದು ‘ಋಷಭ’ ಎಂದು ಹೇಳಲ್ಪಡುತ್ತದೆ.