सर्वे नागस्तु निषधे शेषवासुकितक्षकाः / महामेरौ त्रयस्त्रिंशत्क्रीडन्ते यज्ञियाः सुराः
sarve nāgastu niṣadhe śeṣavāsukitakṣakāḥ / mahāmerau trayastriṃśatkrīḍante yajñiyāḥ surāḥ
ನಿಷಧದಲ್ಲಿ ಶೇಷ, ವಾಸುಕೀ, ತಕ್ಷಕ ಮೊದಲಾದ ಎಲ್ಲಾ ನಾಗರು ಇದ್ದಾರೆ; ಮಹಾಮೇರುವಿನಲ್ಲಿ ಯಜ್ಞೀಯ ಮುವತ್ತ್ಮೂರು ದೇವರುಗಳು ಕ್ರೀಡಿಸುತ್ತಾರೆ.