Pṛthivyāyāma-vistara (Extent and Divisions of the Earth) / पृथिव्यायामविस्तरः
उत्तरं यत्ममुद्रस्य हिमवद्दक्षिणं च यत् / वर्षं तद्भारतं नाम यत्रेयं भारती प्रजा
uttaraṃ yatmamudrasya himavaddakṣiṇaṃ ca yat / varṣaṃ tadbhārataṃ nāma yatreyaṃ bhāratī prajā
ಸಮುದ್ರದ ಉತ್ತರದಲ್ಲಿಯೂ ಹಿಮವಂತನ ದಕ್ಷಿಣದಲ್ಲಿಯೂ ಇರುವ ದೇಶವೇ ‘ಭಾರತವರ್ಷ’; ಅಲ್ಲಿ ಈ ಭಾರತೀಯ ಪ್ರಜೆ ವಾಸಿಸುತ್ತಾರೆ।