हते पितरि दुःखार्त्ता सत्यभामा यशस्विनी / प्रययौ रथमारुह्य नगरं वारणावतम्
hate pitari duḥkhārttā satyabhāmā yaśasvinī / prayayau rathamāruhya nagaraṃ vāraṇāvatam
ತಂದೆ ಹತನಾದಾಗ ದುಃಖದಿಂದ ವ್ಯಾಕುಲಳಾದ ಯಶಸ್ವಿನಿ ಸತ್ಯಭಾಮೆ ರಥಾರೂಢಳಾಗಿ ವಾರಣಾವತ ನಗರಕ್ಕೆ ಹೊರಟಳು.