आनकानां च संह्नादः सुमहानभवद्दिवि / पपात पुष्पवर्षं च शरस्य भवने महत्
ānakānāṃ ca saṃhnādaḥ sumahānabhavaddivi / papāta puṣpavarṣaṃ ca śarasya bhavane mahat
ಆಕಾಶದಲ್ಲಿ ಆನಕಗಳ ಮಹಾನಾದ ಉಂಟಾಯಿತು; ಶರನ ಭವನದಲ್ಲಿ ಮಹಾ ಪುಷ್ಪವೃಷ್ಟಿ ಸುರಿಯಿತು.