तत्र शिष्टास्तु ये देवास्तुषिताश्चैव ते स्मृताः / ब्रह्माणं शरणं जग्मुरादिदेवं पितामहम्
tatra śiṣṭāstu ye devāstuṣitāścaiva te smṛtāḥ / brahmāṇaṃ śaraṇaṃ jagmurādidevaṃ pitāmaham
ಅಲ್ಲಿ ಶಿಷ್ಟ ದೇವರುಗಳೆಂದು ಹಾಗೂ ‘ತುಷಿತ’ರೆಂದು ಸ್ಮರಿಸಲ್ಪಟ್ಟವರು ಆದಿದೇವ ಪಿತಾಮಹ ಬ್ರಹ್ಮನ ಶರಣು ಹೋದರು.