Bhārgavaṃ prati Varuṇāgamanaṃ
Varuṇa’s Approach to Bhārgava/Paraśurāma
तीर्थं शूर्पारकं तत्तु श्रीमल्लोकपरिश्रुतम् / उत्सारयित्वा सलिलं समुद्रस्तावदात्मनः
tīrthaṃ śūrpārakaṃ tattu śrīmallokapariśrutam / utsārayitvā salilaṃ samudrastāvadātmanaḥ
ಶ್ರೀಮಂತವೂ ಲೋಕಪ್ರಸಿದ್ಧವೂ ಆದ ಶೂರ್ಪಾರಕ ತೀರ್ಥವದು; ಸಮುದ್ರವೂ ತನ್ನ ನೀರನ್ನು ಅಲ್ಲಿಿಂದ ಸ್ವಲ್ಪ ದೂರ ಸರಿಸಿ ಸ್ಥಳ ನೀಡಿತು.