Bhārgavaṃ prati Varuṇāgamanaṃ
Varuṇa’s Approach to Bhārgava/Paraśurāma
ततो निरूप्य सीमानं दर्शयानो महीपते / स्रुवं जग्राह मतिमान्क्षप्तुकामो जलाशये
tato nirūpya sīmānaṃ darśayāno mahīpate / sruvaṃ jagrāha matimānkṣaptukāmo jalāśaye
ಆಮೇಲೆ, ಓ ಮಹೀಪತೇ, ಸೀಮೆಯನ್ನು ನಿರೂಪಿಸಿ ತೋರಿಸುತ್ತಾ ಬುದ್ಧಿವಂತನಾದ ರಾಮನು ಜಲಾಶಯದ ಬಳಿ ಎಸೆಯಲು ಇಚ್ಛಿಸಿ ಸ್ರುವವನ್ನು (ಯಜ್ಞಚಮಚ) ಹಿಡಿದನು।