सगरचरिते सागराविनाशः
The Quelling of the Ocean-Destruction Episode in the Sagara Narrative
प्रसीद विप्रशार्दूल त्वामहं शरणं गतः / कोपं च संहर क्षिप्रं लोकप्रक्षयकारकम्
prasīda vipraśārdūla tvāmahaṃ śaraṇaṃ gataḥ / kopaṃ ca saṃhara kṣipraṃ lokaprakṣayakārakam
ಹೇ ವಿಪ್ರಶಾರ್ದೂಲಾ! ಪ್ರಸನ್ನನಾಗು; ನಾನು ನಿನ್ನ ಶರಣಾಗತನು. ಲೋಕವಿನಾಶಕಾರಿಯಾದ ಈ ಕೋಪವನ್ನು ಶೀಘ್ರ ಸಂಹರಿಸು.