सगरस्यौर्वाश्रमगमनम्
Sagara’s Journey to Aurva’s Hermitage
त्वयोपदिष्टेनास्त्रेण सकला भूभृतो मया / विजिता यदनुस्मृत्या शक्तिः सा तपसस्तव
tvayopadiṣṭenāstreṇa sakalā bhūbhṛto mayā / vijitā yadanusmṛtyā śaktiḥ sā tapasastava
ನೀನು ಉಪದೇಶಿಸಿದ ಅಸ್ತ್ರದಿಂದ ನಾನು ಎಲ್ಲ ರಾಜರನ್ನು ಜಯಿಸಿದೆ. ಅದನ್ನು ಸ್ಮರಿಸಿದ ಮಾತ್ರಕ್ಕೆ ಉದಯಿಸುವ ಶಕ್ತಿ ನಿನ್ನ ತಪಸ್ಸಿನ ಪ್ರಭಾವವೇ.