सगरदिग्विजयः
Sagara’s World-Conquest / Digvijaya
कुशलं ननु ते राज्ये बाह्येष्वाभ्यन्तरेषु च / अपिधर्मेण सकलाः प्रजास्त्वं परिरक्षसि
kuśalaṃ nanu te rājye bāhyeṣvābhyantareṣu ca / apidharmeṇa sakalāḥ prajāstvaṃ parirakṣasi
ನಿನ್ನ ರಾಜ್ಯದಲ್ಲಿ ಹೊರಗೂ ಒಳಗೂ ಎಲ್ಲವೂ ಕುಶಲವೇ? ಹಾಗೆಯೇ ನೀನು ಧರ್ಮಾನುಸಾರ ಸಮಸ್ತ ಪ್ರಜೆಗಳನ್ನು ರಕ್ಷಿಸುತ್ತೀಯೇ?