सगरदिग्विजयः
Sagara’s World-Conquest / Digvijaya
अर्घ्यपाद्यादिभिः सम्यक्पूजयित्वा महामुनिः / आतिथ्येन च वन्येन सभार्यं तमतोषयत्
arghyapādyādibhiḥ samyakpūjayitvā mahāmuniḥ / ātithyena ca vanyena sabhāryaṃ tamatoṣayat
ಮಹಾಮುನಿಯು ಅರ್ಘ್ಯ-ಪಾದ್ಯಾದಿಗಳಿಂದ ಸಮ್ಯಕ್ ಪೂಜಿಸಿ, ಅರಣ್ಯಜನ್ಯ ಆತಿಥ್ಯದಿಂದ ರಾಜನನ್ನು ಅವನ ಪತ್ನಿಯರೊಡನೆ ತೃಪ್ತಿಪಡಿಸಿದನು।