सगरदिग्विजयः
Sagara’s World-Conquest / Digvijaya
मुनिमध्ये समासीनमृषिवृन्दैः समन्वितम् / ननाम शिरसा राजा भार्याभ्यां सहितो मुदा
munimadhye samāsīnamṛṣivṛndaiḥ samanvitam / nanāma śirasā rājā bhāryābhyāṃ sahito mudā
ಋಷಿವೃಂದಗಳಿಂದ ಆವರಿಸಲ್ಪಟ್ಟು ಮುನಿಗಳ ಮಧ್ಯೆ ಆಸೀನನಾಗಿದ್ದ ಮುನಿಯನ್ನು ಕಂಡ ರಾಜನು, ತನ್ನ ಇಬ್ಬರು ಪತ್ನಿಯರೊಂದಿಗೆ ಸಂತೋಷದಿಂದ ಶಿರಸಾ ನಮಸ್ಕರಿಸಿದನು।