सगरदिग्विजयः
Sagara’s World-Conquest / Digvijaya
नमन्नरेद्रमुकुटश्रेणीनामतिघर्षणात् / किणीकृतौ विराजेते चरणौ तस्य भूभुजः
namannaredramukuṭaśreṇīnāmatigharṣaṇāt / kiṇīkṛtau virājete caraṇau tasya bhūbhujaḥ
ನಮಸ್ಕರಿಸಿ ವಂಗಿದ ರಾಜರ ಮುಕುಟಗಳ ಸಾಲಿನ ಅತಿಘರ್ಷಣದಿಂದ ಆ ಭೂಭುಜನ ಪಾದಗಳು ಕಿಣೀಕೃತವಾಗಿದ್ದವು; ಆದರೂ ಆ ಪಾದಗಳೇ ಇನ್ನಷ್ಟು ಕಂಗೊಳಿಸುತ್ತಿದ್ದವು।