Vasiṣṭha-gamana
Vasiṣṭha’s Departure / The Episode of Sagara
विजित्य हैहयान्सर्वान्समरे सगरो बली / संक्षुब्धसागराकारः कांबोजानभ्यवर्त्तत
vijitya haihayānsarvānsamare sagaro balī / saṃkṣubdhasāgarākāraḥ kāṃbojānabhyavarttata
ಬಲಶಾಲಿಯಾದ ಸಗರನು ಸಮರದಲ್ಲಿ ಎಲ್ಲಾ ಹೈಹಯರನ್ನು ಜಯಿಸಿದನು. ಬಳಿಕ ಕುದಿಯುವ ಸಾಗರದಂತೆ ಉಕ್ಕಿ, ಕಾಂಬೋಜರ ಮೇಲೆ ದಾಳಿ ಮಾಡಿದನು.