Kārttavīrya-vadha (Death of Karttavīrya) / Bhārgava Rāma’s Battle with the King’s Sons
विनायक उवाच ज्ञणं तिष्ट महाभाग दर्शनं ते भविष्यति / अद्य विश्वेश्वरो भ्रातर्भवान्या सह वर्त्तते
vināyaka uvāca jñaṇaṃ tiṣṭa mahābhāga darśanaṃ te bhaviṣyati / adya viśveśvaro bhrātarbhavānyā saha varttate
ವಿನಾಯಕನು ಹೇಳಿದನು: "ಎಲೈ ಮಹಾಭಾಗನೇ! ಕ್ಷಣಕಾಲ ನಿಲ್ಲು, ನಿನಗೆ ದರ್ಶನವಾಗುತ್ತದೆ. ಸಹೋದರನೇ! ಇಂದು ವಿಶ್ವೇಶ್ವರನು ಭವಾನಿಯೊಂದಿಗೆ ಇದ್ದಾನೆ."